ಸೇಂಟ್ ಪೀಟರ್ಸ್‌ಬರ್ಗ್ (Санкт-Петербу́рг) ರಷ್ಯ ದೇಶದ ಪ್ರಮುಖ ನಗರಗಳಲ್ಲಿ ಒಂದು. ಇದು ಬ್ಯಾಲ್ಟಿಕ್ ಸಮುದ್ರದ ಮೇಲ್ಭಾಗದಲ್ಲಿ ನೇವಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದರ ಇತರ ಹೆಸರುಗಳು ಪೆಟ್ರೊಗ್ರಾಡ್ (Петрогра́д, ೧೯೧೪–೧೯೨೪) ಮತ್ತು ಲೆನಿನ್‌ಗ್ರಾಡ್ (Ленингра́д, ೧೯೨೪–೧೯೯೧). ಇದರ ಅನೌಪಚಾರಿಕ ಹೆಸರುಗಳು ಪೈಟರ್ (Пи́тер), ಪೀಟರ್‌ಪೋಲ್ ಮತ್ತು ಪೀಟರ್‌ಪೋಲಿಸ್ (Петрополь) ಎಂದು. == ಬಾಹ್ಯ ಸಂಪರ್ಕಗಳು == ಸೇಂಟ್ ಪೀಟರ್ಸ್‌ಬರ್ಗ್‌ನ ಅಧಿಕೃತ ತಾಣ 2009-03-09 ವೇಬ್ಯಾಕ್ ಮೆಷಿನ್ ನಲ್ಲಿ. ನಗರ ಪುರಸಭೆಯ ಅಧಿಕೃತ ತಾಣ: ಸೇಂಟ್ ಪೀಟರ್ಸ್‌ಬರ್ಗ್‌ 2006-12-31 ವೇಬ್ಯಾಕ್ ಮೆಷಿನ್ ನಲ್ಲಿ. ಸೇಂಟ್ ಪೀಟರ್ಸ್‌ಬರ್ಗ್‌‍ನ ವಿಶ್ವಕೋಶ 2009-02-21 ವೇಬ್ಯಾಕ್ ಮೆಷಿನ್ ನಲ್ಲಿ. ವಿಕಿಟ್ರಾವೆಲ್‌ನಲ್ಲಿ ಸೇಂಟ್ ಪೀಟರ್ಸ್‌ಬರ್ಗ್